1left wing
ನಾಮವಾಚಕ
  1. (ಸೈನ್ಯದ) ಎಡಭಾಗ; ವಾಮಕಕ್ಷೆ; ಎಡಪಕ್ಷ.
  2. (ರಾಜಕೀಯ ಪಕ್ಷವೊಂದರ) ತೀವ್ರವಾದಿ ಯಾ ಸಮಾಜವಾದಿ ಗುಂಪು.
  3. (ಮೈದಾನದಲ್ಲಿ ಆಡುತ್ತಿರುವ ಹುಟ್‍ಬಾಲ್‍ ಮೊದಲಾದ ಆಟಗಳ) ಎಡಪಕ್ಕ; ವಾಮಭಾಗ.